"ಅಣ್ಣ ತಂಗಿಯ. ಸಂಬಂಧ ಎಂದರೇ ಒಂದೇ ಜೀವ ಎರಡು ದೇಹಗಳಿದಂತ್ತೆ
ವಿವಿದೆತೆಲ್ಲಿ ಏಕತೆಯನ್ನು ಹೊಂದಿರುವ ದೇಶವೆಂದರೆ ಅದು ನಮ್ಮ ಭಾರತ. ಭಾರತದಲ್ಲಿ ಅಣ್ಣ -ತಂಗಿಯ ಸಂಬಂಧವನ್ನು ಬಿಗಿಯಾಗಿಸಲು ರಕ್ಷಾ ಬಂಧವನ್ನು ಆಚರಿಸುತ್ತಾರೆ.ರಕ್ಷಾ ಬಂಧನ ಎಂಬ ಹಬ್ಬವು ಒಡಹುಟ್ಟಿದವರ ನಡುವೆ ಇರುವ ಅವಿನಾಭಾವ ಆಚರಣೆಯಾಗಿದೆ.
. " ರಕ್ಷಾ ಬಂದವನ್ನು ಶ್ರಾವಣ ಮಾಸದ ಹುಣ್ಣಿಮೆಯ " ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ . ಉದಾ : ಹಿಂದೂ ಪುರಾಣಗಳ ಪ್ರಕಾರ ಮಹಾಭಾರತ ಮಹಾಕಾವ್ಯ, ಮಹಾಭಾರತದಲ್ಲಿ ಕೃಷ್ಣನ ಮಣಿಕ ರಕ್ತಸ್ರಾವ್ ವಾಗುದನ್ನು ತಡೆಯಲು ದ್ರೌಪದಿ ತನ್ನ ಸೀರೆಯನ್ನು ಹರಿದು ಕೃಷ್ಣನಿಗೆ ಕಟ್ಟಿದಳು ಈ ವೇಳೆ ದ್ರೌಪದಿಯೋ ಕೃಷ್ಣನ ಮೇಲೆ ಇಟ್ಟಿದ ವಾತ್ಸಲ್ಯ, ಕಾಳಜಿ, ಕಂಡ ಕೃಷ್ಣ ಆಕೆಯನ್ನು ರಕ್ಷಣೆ ಮಾಡುವ ಭರವಸೆb ನೀಡುತ್ತಾನೆ.
.
. ಪ್ರತಿಯೊಂದು ಹೆಣ್ಣಿಗೊ ತನ್ನ ತಂದೆಯೇ ಮೊದಲ ಹೀರೊ.ತಂದೆಯ ನಂತರ ಮುಖ್ಯವಾದ ವ್ಯಕ್ತಿ ಅಣ್ಣ. ಅಣ್ಣ ಎಂದರೇ ಆಕೆಗೆ ಕೇವಲ ಒಂದು ಪದವಲ್ಲ ಅದಕ್ಕೂ ಮೀರಿದ್ದು. ಎಷ್ಟೇ ಕಷ್ಟಇದ್ದರೂ ಅದನ್ನು ಹೋಗಲಾಡಿಸಿ ತಂಗಿ ಬೆನ್ನೆಲುಬಾಗಿರುವನೇ ಅಣ್ಣ. ತಂಗಿಗೋ ಅಷ್ಟೇ ಬಾಲ್ಯದಿಂದಲೇ ಅಣ್ಣನೇ ಆಕೆಯ ಪ್ರಪಂಚ ಕಲ್ಮಶ ಇಲ್ಲದ ಪ್ರೀತಿ,ಕಾಳಜಿ, ಕಿತ್ತಾಟ, ಮಮತೆ, ಗೆಳತನ, ವಾತ್ಸಲ್ಯ, ಈ ಎಲ್ಲವನ್ನು ಒಬ್ಬ ವ್ಯಕ್ತಿಯಲ್ಲಿ ಕಾಣಬಹುದೇದರೆ ಅದು ಅಣ್ಣನಲ್ಲಿ ಮಾತ್ರ. ಅಣ್ಣ ಅವಳಿಗೆ ಕಷ್ಟ ಬಾರದಂತ್ತೆ ಕಣ್ಣಲ್ಲಿ ಕಣ್ಣಿಟ್ಟು ದೇವತೆತರ ನೋಡಿಕೊಳ್ಳುತ್ತಾನೆ
. ಸಣ್ಣ -ಸಣ್ಣ ವಿಷಯಕ್ಕೆ ಕೀತ್ತಾಡುತೇವೆ ಊಟಮಾಡುವಾಗ, ಮನೆಯಲ್ಲಿ ಹಬ್ಬವಿದ್ದಾಗ ಹೊಸಬಟ್ಟೆಗಾಗಿ ಕೀತ್ತಾಡುತೇವೆ,ನಮ್ಮಿಬ್ಬರ ಜಗಳ ಸ್ವಲ್ಪಹೊತ್ತಿನವರೆಗೆ ಮಾತ್ರ ಇರುತದೆ.
ಅಂದು ರಕ್ಷಾಬಂಧನದ ದಿನದದಂದು ಅಣ್ಣನಿಗೆ ರಾಕಿ ಕಟ್ಟಿದಾಗ ನಾನು ಉಡುಗೊರೆಯಾಗಿ ಕಾಲಗೆಜ್ಜೆ ಕೊಡೀಸೆಂದು ಕೇಳಿದೆ ಅದಕ್ಕೆ ಅಣ್ಣ ನಿನಗೆ ಇಷ್ಟವೆಂದು ಮೊದಲೇ ತಂದಿದ್ದೆ ಎಂದನು ಆ ಕ್ಷಣ ತುಂಬಾ. ಸಂತೋಷ ವಾಯಿತು. ಅಣ್ಣನ ಜೊತೆ ಕಳಿಯೋವ ಪ್ರತಿಯೊಂದು ಕ್ಷಣ ಅದ್ಬುತ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ