ನೀರಿನ ಬಾಟಲ್ 


ಬೇಸಿಗೆ ರಜಾ ಬಂದರೆ ಮಕ್ಕಳಿಗೆ ಖುಷಿಯಾಗುತ್ತದೆಯೋ ಅದೇ ರೀತಿ ಭೂಮಿಯ ಮಕ್ಕಳಾದ ರೈತರಿಗೆ ದುಃಖವಾಗುತ್ತದೆ ನೀರನ್ನು ಕೈಯಿಂದ ಹಿಡಿಯಲು ಸಾಧ್ಯವಾಗದು ಆದರೆ ಹಿಡಿಯಲು ಒಂದು ಸಾಧನವಿದೆ ಅದೇನಂದರೆ ಬಾಟಲ್ ನೀರು ಹಾಗೂ ಇದನ್ನು ಜೋಡೆತ್ತು ಎಂದರೆ ತಪ್ಪಾಗಲಾರದು ನೀರು ಒಂದು ಅಮೂಲ್ಯವಾದದ್ದು ಎಲ್ಲಾ ಸಂದರ್ಭದಲ್ಲಿ ನೀರು ಪ್ರಮುಖವಾದ ಪಾತ್ರ ವಹಿಸುತ್ತದೆ ನೀರನ್ನು ಯಾವುದೇ ಬಾಟಲಿಗೆ ಹಾಕಿದಾಗ ಅದರ ಬಣ್ಣವನ್ನು ಮೈಗೂಡಿಸಿಕೊಂಡು ಸ್ಥಿರವಾಗಿ ನಿಂತಿರುತ್ತದೆ ನೀರಿನ ಪ್ರಮುಖ ವಿಶೇಷ ಎಂದರೆ ಬಾಟಲಿಯ ಯಾವುದೇ ಆಕಾರವಿರಲಿ ನೀರು ಅದೇ ಆಕಾರಕ್ಕೇ ಒಗ್ಗಿಕೊಳ್ಳುವುದು ಒಂದು ವಿಶೇಷ ಮನುಷ್ಯನ ಜೀವನದಲ್ಲಿ ನೀರು ಬಹಳ ಮುಖ್ಯವಾಗಿರುತ್ತದೆ ನೀರನ್ನು ತೆಗೆದುಕೊಂಡು ಹೋಗಲು ನೀರಿನ ಬಾಟಲ್ ಒಂದು ವಸ್ತು ಮನುಷ್ಯನು ತಾಪಮಾನದಿಂದ ತನ್ನನ್ನು ರಕ್ಷಿಸಲು ತನ್ನ ತಲೆಯ ಮೇಲೆ ಹ್ಯಾಟ ನ್ನು ಧರಿಸಿರುತ್ತಾನೆ ನೀರನ್ನು ಸುರಕ್ಷಿತವಾಗಿ ಶುದ್ಧವಾಗಿ ಇಡಲು ಬಾಟಲಿಯ ತಲೆ ಮೇಲೆ ಒಂದು ಮುಚ್ಚುಳವನ್ನು ಧರಿಸಿರುತ್ತದೆ, ಮನುಷ್ಯನಿಗೆ ಬಾಯಾರಿಕೆ ಆದಾಗ ಬಾಟಲಿಯಲ್ಲಿರುವ ನೀರು ಕುಡಿದು ಹಾಗೆ ಮತ್ತೆ ಬಾಯಾರಿಕೆ ಆದಾಗ ನೀರನ್ನು ಸಂಗ್ರಹಿಸಲು ಉತ್ತಮವಾದ ಮಾರ್ಗವಾಗಿದೆ ಯಾವುದೇ ಸಮಾರಂಭದಲ್ಲಿ ಬಾಳೆ ಎಲೆ ಹಾಗೂ  ಬಾಟಲಿ ಎರಡು ಜಂಟಿಯಾಗಿ ಕಾರ್ಯನಿರ್ವಹಿಸುತ್ತದ ಕೆಲವೊಂದು ಸಂದರ್ಭದಲ್ಲಿ ನಾವು ಜಾಸ್ತಿ ನೋಡುವುದು ಮದುವೆಯಲ್ಲಿ ಮಕ್ಕಳು ಬಾಟಲಿಯೊಂದಿಗೆ ಮನೆ ಗೆ ಹೋಗುವುದು ಅದೇನೋ ಗೊತ್ತಿಲ್ಲ ದಣಿವನ್ನು ಕಡಿಮೆ ಮಾಡುವ ಇದನ್ನು ಕೆಲವೊಂದು ಬಾರಿ ಆಟಿಕೆಯಾಗಿ ಬದಲಾವಣೆಯಾಗುವುದು ಎಂದು ನಾವು ನೋಡಬಹುದು ಬಾಟಲಿಯಲ್ಲಿ ಸಂಗ್ರಹವಾದ ನೀರು ಎಷ್ಟು ಬೇಕು ಅಷ್ಟಕ್ಕೆ ಉಪಯೋಗಿಸಬಹುದು ಎಲ್ ಕೆ ಜಿ ಯಿಂದ ಹಿಡಿದು ವೃದ್ಧರವರೆಗೆ ಬಾಟಲಿಯ ಅವರ ದಿನನಿತ್ಯ ಕಾರ್ಯದಲ್ಲಿ ಒಂದು ಶ್ರೇಷ್ಠವಾದ ಉತ್ಸಾಹ ವನ್ನು ತುಂಬುತ್ತದೆ ಎಂದು ನಾವು ಗಮನಿಸಬಹುದು ಉಪಹಾರ ಮಾಡುವ ಸಂದರ್ಭದಲ್ಲಿ ದೇಹದಲ್ಲಿ ಏರುಪೇರು ಕಂಡಲ್ಲಿ ನೀರಿನ ಬಾಟಲ್ ಪಕ್ಕದಲ್ಲಿ ಇರುವುದರಿಂದ ಸಹಜ ಸ್ಥಿತಿಗೆ ಬರಲು ಇದು ಸಹಾಯಕವಾಗಿದೆ ಎಂದು ನಾವು ಗಮನಿಸಬಹುದು




ಪತ್ರಿಕೋದ್ಯಮ ವಿಭಾಗ 

ಕಿಶೋರ್ ಜೆ ಅಪ್ಪಿನಬೈಲ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಗುಡಿಗಾರ ಸಮಾಜ